ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಅನಧಿಕೃತ ಆಸ್ತಿಗಳ ನೋಂದಣೆ ನಿಯಂತ್ರಿಸುವ ಬಗ್ಗೆ (ಇ-ಸ್ವತ್ತು)


ಸುತ್ತೋಲೆ / ಅಧಿಸೂಚನೆ
ಕ್ರಮ ಸಂಖ್ಯೆ ವಿಷಯ ಪತ್ರ ಸಂಖ್ಯೆ /ದಿನಾಂಕ
1 ಭೂ ಪರಿವರ್ತನೆಯಾದ ಜಮೀನಿನಲ್ಲಿ ಬಡಾವಣೆ ನಕ್ಷೆಗಳು / ವಿನ್ಯಾಸಗಳಿಗೆ (Lay-out Plan) ಗ್ರಾಮ ಪಂಚಾಯಿತಿಗಳು ಅನುಮೋದನೆ ನೀಡುತ್ತಿರುವ ಬಗ್ಗೆ. ನಂ.ಗ್ರಾಅಪ/553/ಗ್ರಾಪಂಅ/2012 ದಿನಾಂಕ : 28-12-2012
2 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಅನಧಿಕೃತ ಆಸ್ತಿಗಳ ನೋಂದಣೆ ನಿಯಂತ್ರಿಸುವ ಬಗ್ಗೆ. ಸಂಖ್ಯೆ: ಗ್ರಾಅಪ 553 ಗ್ರಾಪಂಅ 2012 ದಿನಾಂಕ : 04-01-2013
3 ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಉತ್ತರಕನ್ನಡ ಮತ್ತು ಕೊಡಗು ಜಿಲ್ಲೆಗಳಲ್ಲಿ ವಾಸಿಸುವ ಸರ್ಕಾರದ - ವಸತಿ ಯೋಜನೆಗಳಡಿ ಆಯ್ಕೆಯಾದ ಫಲಾನುಭವಿಗಳಿಗೆ ನಿವೇಶನ/ ಮನೆ ಕಡ್ಡಾಯ ನೋಂದಣೆಯಿಂದ ವಿನಾಯಿತಿಯನ್ನು ನೀಡುವ ದಗ್ಗೆ. 19-01-2013
4 ಮಾನ್ಯ ಉಚ್ಚ ನ್ಯಾಯಾಲಯದ ಆದೇಶದನ್ವಯ ಸುತ್ತೋಲೆ ಸಂಖ್ಯೆ : ಕಂಇ 344 ಮುನೋಮು 2008 ನ್ನು ತಿದ್ದುಪಡಿ ಮಾಡುವ ಕುರಿತು. ಸಂಖ್ಯೆ: ಕಂಇ 6 ಮುನೋಮ 2013 ದಿನಾಂಕ : 24-01-2013
5 ಗ್ರಾಮ ಪಂಚಾಯತಿಗಳು ಆಸ್ತಿಗಳಿಗೆ ಸಂಬಂಧಿಸಿದಂತೆ ಆಸ್ತಿ ವಿವರ, ನಮೂನೆ-9 ಮತ್ತು ಸಮೂನೆ-11ನ್ನು ನೀಡುವ ಬಗ್ಗೆ ಕರಡು ನಮೂನೆ ಸಿದ್ದಪಡಿಸುವ ಬಗ್ಗೆ. 15-02-2013
6 ರಾಜ್ಯದಲ್ಲಿ ಆಸ್ತಿಗಳ ಅನಧಿಕೃತ ನೊಂದಣೆಯನ್ನು ತಡೆಗಟ್ಟಲು ನಮೂನೆ 9 ರ ಆನ್-ಲೈನ್ ಸೃಜನೆಗಾಗಿ ಎನ್.ಐ.ಸಿ. ವತಿಯಿಂದ ತಂತ್ರಾಂಶವನ್ನು ತಯಾರಿಸಿದ ಬಗ್ಗೆ. ಅ.ಸ.ಪತ್ರ ಸಂ.ಗ್ರಾಅಪ 83 ಗ್ರಾಪಂಅ 2013 (ಭಾ-2) ದಿನಾಂಕ 02-04-2013
7 ನಮೂನೆ 9 ಮತ್ತು 11 ನ್ನು ಆನ್-ಲೈನ್ ಮೂಲಕ ವಿತರಿಸುವ ಸಲುವಾಗಿ ಎನ್.ಐ.ಸಿ. ವತಿಯಿಂದ ಇ-ಸ್ವತ್ತು ಎಂಬ ತಂತ್ರಾಂಶವನ್ನು ತಯಾರಿಸಿದ ಬಗ್ಗೆ. ಅ.ಸ.ಪತ್ರ ಸಂಖ್ಯೆ.ಗ್ರಾಅಪ 83 ಗ್ರಾಪಂಅ 2013 (ಭಾಗ-1) ದಿನಾಂಕ 24-05-2013
8 ಕರ್ನಾಟಕ ರಾಜ್ಯಪತ್ರ ಸಂಖ್ಯೆ : ಗ್ರಾಅಪ 83 ಗ್ರಾಪಂಅ 2013, ಬೆಂಗಳೂರು ದಿನಾಂಕ: 14-06-2013
9 ಅನಧಿಕೃತ ನಿವೇಶನ / ಬಡಾವಣೆಗಳ ರಚನೆ / ನೋಂದಣೆಯನ್ನು ತಡೆಗಟ್ಟುವ ಬಗ್ಗೆ. ಕಂಇ 146 ಎಎಸ್ ಡಿ 2013 ದಿನಾಂಕ 14-06-2013
10 ಕರ್ನಾಟಕ ರಾಜ್ಯಪತ್ರ ನಂ. ಗ್ರಾಅಪ/83/ಗ್ರಾಪಂಅ/2013, ಬೆಂಗಳೂರು ದಿನಾಂಕ: 15-06-2013
11 ರಾಜ್ಯದ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿನ ಆಸ್ತಿಗಳಿಗೆ ಸಂಬಂಧಿಸಿದಂತೆ ನಮೂನೆ-9 ಮತ್ತು 11 ನ್ನು ವಿತರಿಸುವ ಬಗ್ಗೆ. ನಂ,ಗ್ರಾಅಪ 83 ಗ್ರಾಪಂಅ 2013 ದಿನಾಂಕ 15-06-2013
12 ಗ್ರಾಮ ಠಾಣಾ ವ್ಯಾಪ್ತಿಯೊಳಗೆ ಬರುವ ಆಸ್ತಿಗಳ ಬಗ್ಗೆ ದೃಢೀಕರಣ ಪತ್ರ ಸ್ವತ್ತಿನ ಅಳತೆ, ನಕಾಶೆ, ಹಾಗೂ ಚೆಕ್ಕುಬಂದಿಯನ್ನು ಕಂದಾಯ ಇಲಾಖೆಯ ತಹಶೀಲ್ದಾರ್ ರವರಿಂದ ಗ್ರಾಮ ಪಂಚಾಯತಿಗಳು ಪಡೆಯುವ ಬಗ್ಗೆ. ನಂ.ಗ್ರಾಅಪ 166 ಗ್ರಾಪಂಅ 2013 ದಿನಾಂಕ 29-06-2013
13 ಗ್ರಾಮ ಪಂಚಾಯತಿಗಳು ನಮೂನೆ 9 ನ್ನು ವಿತರಿಸಿರುವ ವಿವರ ನೀಡುವ ಬಗ್ಗೆ. ಸಂಖ್ಯೆ: ಗ್ರಾಅಪ 83 ಗ್ರಾಪಂಅ 2013 ದಿನಾಂಕ: 03-08-2013
14 ಗ್ರಾಮ ಪಂಚಾಯತಿಯ ಆಸ್ತಿಯನ್ನು ರಕ್ಷಿಸುವ ಸಲುವಾಗಿ ಪ್ರತಿ ಗ್ರಾಮ ಪಂಚಾಯತಿ ತನ್ನ ಆಸ್ತಿ ರಿಜಿಸ್ಟರ್ ನ್ನು ನಿರ್ವಹಿಸಿ ಅದನ್ನು ಸಾರ್ವಹಿಸಿ ಅದನ್ನು ಸಾರ್ವಜನಿಕ ಪರಿಶೀಲನೆಗೆ ಒದಗಿಸುವುದು ಹಾಗೂ ಆಸ್ತಿಯ ವಿವರಗಳನ್ನು ಗ್ರಾಮ ಪಂಚಾಯತಿ ಕಛೇರಿಯ ಗೋಡೆಗಳ ಮೇಲೆ ಬರೆಸುವ ಬಗ್ಗೆ ಮತ್ತು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಸಾರ್ವಜನಿಕ ಆಸ್ತಿಯ ಒತ್ತುವರಿಗಳನ್ನು ತೆರವುಗೊಳಿಸಲು ಕ್ರಮ ಕೈಗೊಳುವ ಬಗ್ಗೆ. ಸಂಖ್ಯೆ: ಗ್ರಾಅಪ 346 ಗ್ರಾಪಂಅ 2013 ದಿನಾಂಕ 17-08-2013
15 ಗ್ರಾಮ ಪಂಚಾಯತಿಗಳು ಆಸ್ತಿಗಳಿಗೆ ಸಂಬಂಧಿಸಿದಂತೆ ವಿವರಿಸುವ ನಮೂನೆ 9 ಮತ್ತು 11 ರ ಬಗ್ಗೆ. 24-08-2013
16 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಆಸ್ತಿಗಳಿಗೆ ಸಂಬಂಧಿಸಿದಂತೆ ನಮೂನೆ 9 ಮತ್ತು 11 ಗಳನ್ನು ವಿತರಿಸುವಾಗ ಅನುಸರಿಸುವ ಕಾರ್ಯವಿಧಾನದ ಬಗ್ಗೆ - ಪರಿಷ್ಕೃತ ಸೂಚನೆಗಳು ಸಂಖ್ಯೆ: ಗ್ರಾಅಪ 83 ಗ್ರಾಪಂಅ 2013 (ಭಾ-7) ದಿನಾಂಕ 31-10-2013
17 ಕರ್ನಾಟಕ ರಾಜ್ಯಪತ್ರ ಸಂಖ್ಯೆ. ಗ್ರಾಅಪ 83 ಗ್ರಾಪಂಅ 2013 (ಭಾ-6), ಬೆಂಗಳೂರು ದಿನಾಂಕ: 01-01-2014
18 ಕರ್ನಾಟಕ ರಾಜ್ಯಪತ್ರ ಸಂಖ್ಯೆ. ಗ್ರಾಅಪ 83 ಗ್ರಾಪಂಅ 2013 (ಭಾ-6), ಬೆಂಗಳೂರು ದಿನಾಂಕ: 21-01-2014
19 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಆಸ್ತಿಗಳಿಗೆ ಸಂಬಂಧಿಸಿದಂತೆ ನಮೂನೆ 9, ನಮೂನೆ 11ಎ ಮತ್ತು ನಮೂನೆ 11ಬಿ ಗಳನ್ನು ವಿತರಿಸುವಾಗ ಅನುಸರಿಸುವ ಕಾರ್ಯವಿಧಾನದ ಬಗ್ಗೆ - ಪರಿಷ್ಕೃತ ಸೂಚನೆಗಳು ಸಂಖ್ಯೆ: ಗ್ರಾಅಪ 83 ಗ್ರಾಪಂಅ 2013(ಭಾ-6) ದಿನಾಂಕ: 03-02-2014
20 ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಸ್ಥಿರಾಸ್ತಿಗಳಿಗೆ ಸಂಬಂಧಿಸಿದಂತೆ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಡಿಜಿಟಲ್ ಸಹಿ ಮೂಲಕ ನೀಡದ ನಮೂನೆ-9 , 11ಎ ಮತ್ತು 11ಬಿ ಗಳನ್ನು ಮಾತ್ರ ನೊಂದಣೆಗೆ ಪರಿಗಣೆಸುವ ಬಗ್ಗೆ. ಸಂಖ್ಯೆ: ಗ್ರಾಅಪ/223/ಗ್ರಾಪಂಕಾ/2014 ದಿನಾಂಕ : 10-03-2014
21 ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಸ್ಥಿರಾಸ್ತಿಗಳಿಗೆ ಸಂಬಂಧಿಸಿದಂತೆ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಡಿಜಿಟಲ್ ಸಹಿ ಮೂಲಕ ನೀಡದ ನಮೂನೆ-9 , 11ಎ ಮತ್ತು 11ಬಿ ಗಳನ್ನು ಮಾತ್ರ ನೊಂದಣೆಗೆ ಪರಿಗಣೆಸುವ ಬಗ್ಗೆ. ಸಂಖ್ಯೆ: ಗ್ರಾಅಪ/223/ಗ್ರಾಪಂಕಾ/2014 ದಿನಾಂಕ : 15-03-2014
22 ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಸ್ಥಿರಾಸ್ತಿಗಳಿಗೆ ಸಂಬಂಧಿಸಿದಂತೆ ನಮೂನೆ- 11ಬಿ ಗಳನ್ನು ನಕಲಿಯಾಗಿ ಸೃಷ್ಟಿಸಿ, ನೋಂದಾಯಿಸುತ್ತಿರುವ ಬಗ್ಗೆ. ಸಂಖ್ಯೆ: ಗ್ರಾಅಪ/294/ಗ್ರಾಪಂಅ/2014 ದಿನಾಂಕ : 19-04-2014
23 ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಸ್ಥಿರಾಸ್ತಿಗಳಿಗೆ ಸಂಬಂಧಿಸಿದಂತೆ ನಮೂನೆ- 11ಬಿ ಗಳನ್ನು ನಕಲಿಯಾಗಿ ಸೃಷ್ಟಿಸಿ, ನೋಂದಾಯಿಸುತ್ತಿರುವ ಬಗ್ಗೆ. ಸಂಖ್ಯೆ: ಗ್ರಾಅಪ/294/ಗ್ರಾಪಂಅ/2014 ದಿನಾಂಕ : 19-04-2014
24 ಕಂದಾಯ ಇಲಾಖೆ ಸುತ್ತೋಲೆ ಸಂಖ್ಯೆ:ಕಂಇ 344 ಮುನೋಮು 2008, ಬೆಂಗಳೂರು, ದಿನಂಕ : 06/04-2009 ರ ತಿದ್ದೋಲೆ ಸಂಖ್ಯೆ: ಕಂಇ 6 ಮುನೋಮು 2013 ದಿನಾಂಕ : 23-04-2014
25 ಗ್ರಾಮ ಪಂಚಾಯತಿಗಳ ಪಂಚತಂತ್ರ ತಂತ್ರಾಶದಲ್ಲಿ ಇದುವರೆವಿಗೂ ಸಮೂದಿಸದೆ ಇರುವ ಆಸ್ತಿಗಳನ್ನು ಇ-ಸ್ವತ್ತು ತಂತ್ರಾಂಶದ ಮೂಲಕ ಸಮೂದಿಸುವ ಬಗ್ಗೆ. ಸಂಖ್ಯೆ: ಗ್ರಾಅಪ/85/ಗ್ರಾಪಂಅ/2014 ದಿನಾಂಕ: 25-04-2014
26 ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿನ ಆಸ್ತಿಗಳಿಗೆ ಸಂಬಂಧಿಸಿದಂತೆ ಇ-ಸ್ವತ್ತು ತಂತ್ರಂಶದ ಮುಲಕ ವಿತರಿಸುವ ನಮೂನೆ 9, 11ಎ ಮತ್ತು 11ಬಿ ಗಳ ಸಮಸ್ಯೆಗಳಿಗೆ ಸಂಬಂಧಿಸಿದ ಉತ್ತರ 25-04-2014
27 ಇ-ಸ್ವತ್ತು ತಂತ್ರಾಂಶದಲ್ಲಿ ಸಮೂದಾಗದಿರುವ ಗ್ರಾಮಗಳನ್ನು ಆಳವಡಿಸುವ ಕುರಿತು. ಅ.ಸ.ಪತ್ರ ಸಂಖ್ಯೆ: ಗ್ರಾಅಪ/312/ಗ್ರಾಪಂಅ/2014 ದಿನಾಂಕ: 22-05-2014
28 ಇ-ಸ್ವತ್ತು ತಂತ್ರಾಂಶದಲ್ಲಿ ಸಮೂದಾಗದಿರುವ ಗ್ರಾಮಗಳನ್ನು ಆಳವಡಿಸುವ ಕುರಿತು. ಸಂಖ್ಯೆ: ಗ್ರಾಅಪ/312/ಗ್ರಾಪಂಅ/2014 ದಿನಾಂಕ: 02-06-2014
29 ಅನಧಿಕೃತವಾಗಿ ನಿವೇಶನ ಹಂಚಿಕೆ ಮಾಡಲು ಮತ್ತು ಅನಧಿಕೃತ ಲೇಔಟ್ ನಿರ್ಮಾಣ ಮಾಡಲು ಕಾರಣರಾದವರ ವಿರುದ್ಧ ಕ್ರಮ ಕ್ವಗೊಳ್ಳುವ ಬಗ್ಗೆ. ಸಂಖ್ಯೆ: ಗ್ರಾಅಪ/379/ಗ್ರಾಪಂಅ/2014 ದಿನಾಂಕ: 04-06-2014
30 ಇ-ಸ್ವತ್ತು ತಂತ್ರಾಂಶದಲ್ಲಿ ಸಮೂದಾಗದಿರುವ ಗ್ರಾಮಗಳನ್ನು ಆಳವಡಿಸುವ ಕುರಿತು. ಸಂಖ್ಯೆ: ಗ್ರಾಅಪ/312/ಗ್ರಾಪಂಅ/2014 ದಿನಾಂಕ: 17-06-2014
31 ಗ್ರಾಮಠಾಣದಲ್ಲಿ ತೆರಿಗೆ ನಿರ್ಧಾರಣೆ ಪಟ್ಟಿ ಕೋರಿ ಬರುವ ಆಸ್ತಿಗಳನ್ನು ಆಳತೆ ನಕ್ಷ ತಯಾರಿಸುವ ಬಗ್ಗೆ. ಸಂಖ್ಯೆ: ಅರ್ ಡಿ 430 ಎಲ್ ಜಿಪಿ 2013 ದಿನಾಂಕ : 25-08-2014
32 ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಆಸ್ತಿಗಳಿಗೆ ಸಂಬಂಧಿಸಿದಂತೆ ನಮೂನೆ 11ಬಿ ವಿತರಿಸುವಲ್ಲಿನ ಸಂದರ್ಭದಲ್ಲಿನ ಸಮಸ್ಯೆಗಳ ಬಗ್ಗೆ. 28-10-2014
33 ಸ್ಥಳೀಯ ಯೋಜನೆ ಪ್ರದೇಶದ ಹೊರಭಾಗದಲ್ಲಿನ ಭೂ ಪರಿವರ್ತಿತ ಜಮೀನುಗಳಲ್ಲಿನ ವಿನ್ಯಾಸ ಅನುಮೋದನೆಗಾಗಿ ಅನುಸರಿಸಬೇಕಾದ ವಿಧಾನಗಳ ಬಗ್ಗೆ. ಸಂಖ್ಯೆ: ಗ್ರಾಅಪ 86 ಗ್ರಾಪಂಅ 2014 ದಿನಾಂಕ : 11-11-2014
34 ಇ-ಸ್ವತ್ತು ಮತ್ತು ಕಾಮಗಾರಿಯ ಎಲೆಕ್ಟ್ರಾನಿಕ್ ಸಮಗ್ರತೆಗೊಳಿಸುವ ಬಗ್ಗೆ. 12-11-2014
35 ಗ್ರಾಮ ಪಂಚಾಯತಿಗಳಿ ವ್ಯಾಪ್ತಿಯಲ್ಲಿನ ಸ್ಥಿರಾಸ್ತಿಗಳಿಗೆ ಸಂಬಂಧಿಸಿದಂತೆ ನಮೂನೆ- 9,11ಎ ಮತ್ತು ನಮೂನೆ 11ಬಿ ಗಳನ್ನು ಗ್ರಾಮ ಪಂಚಾಯತಿ ಅನಧಿಕೃತ ವಿತರಿಸುತ್ತಿರುವ ಬಗ್ಗೆ. ಸಂಖ್ಯೆ: ಗ್ರಾಅಪ 809 ಗ್ರಾಪಂಅ 2014 ದಿನಾಂಕ : 26-11-2014
36 W.P.No. 15058 of 2014 on the file of High Court of Karnataka at Bangalore - Smt. Veeramma R/o Bantwal Taluk & Others Vs. The Panchayath Development Officer, Narikamba Gram Panchayath 11-12-2014
37 ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿನ ಸ್ಥಿರಾಸ್ತಿಗಳಿಗೆ ಸಂಬಂಧಸಿದಂತೆ ನಮೂನೆ 9, ಮತ್ತು 11ಎ ಗಳನ್ನು ಗ್ರಾಮ ಪಂಚಾಯಿತಿಗಳು ವಿತರಿಸುವ ಬಗ್ಗೆ. ಸಂಖ್ಯೆ ಗ್ರಾಅಪ 932 ಗ್ರಾಪಂಅ 2014 ದಿನಾಂಕ 09-01-2015
38 ವ್ಯವಸಾಯೇತರ ಜಮೀನುಗಳನ್ನು ನೊಂದಾಯಿಸುವಾಗ ಇ-ಸ್ವತ್ತು ವ್ಯವಸ್ಥೆಯನ್ನು ನಿರ್ಲಕ್ಷಿಸುತ್ತಿರುವ ಬಗ್ಗೆ. ಅ.ಸ. ಪತ್ತ ಸಂಖ್ಯೆ: ಗ್ರಾಅಪ 106 ಗ್ರಾಪಂಅ 2015
39 ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಸ್ಥಳೀಯ ಯೋಜನಾ ಪ್ರದೇಶದ ಹೊರಭಾಗದಲ್ಲಿನ ಭೂ ಪರಿವರ್ತಿತ ಜಮೀನುಗಳಲ್ಲಿನ ವಿನ್ಯಾಸ ಅನುಮೋದನೆಗಾಗಿ ಅನುಸರಿಸಬೇಕಾದ ವಿಧಾನಗಳಲ್ಲಿ ವಿನಾಯತಿ ನೀಡವ ಬಗ್ಗೆ. ಸಂಖ್ಯೆ: ಗ್ರಾಅಪ 132 ಗ್ರಾಪಂಅ 2015 ದಿನಾಂಕ: 19-03-2015
40 ಸ್ಥಳೀಯ ಯೋಜನಾ ಪ್ರದೇಶ / ನಗರಾಭಿವೃದ್ಧಿ ಪ್ರಾಧಿಕಾರದ ಹೊರಗಡೆಯಿರುವ ಪ್ರದೇಶಗಳಲ್ಲಿನ ಕುಟುಂಬದ ಆಸ್ತಿಗಳು ಪಾಲುದಾರಿಕೆ / ಪಾಲುದಾರಿಕೆಯಾದ ನಂತರ ಇ-ಸ್ವತ್ತು ತಂತ್ರಾಂಶದ ಮೂಲಕ ನಮೂನೆ 9,11ಎ ಮತ್ತು 11ಬಿ ನೀಡುವ ಬಗ್ಗೆ. ಸಂಖ್ಯೆ: ಗ್ರಾಅಪ 266 ಗ್ರಾಪಂಅ 2015 ದಿನಾಂಕ : 08-05-2015
41 ಸರ್ಕಾರದ ಪ್ರಧಾನಕಾರ್ಯದರ್ಶಿಗಳು (ಪಂ.ರಾಜ್), ಗ್ರಾ.ಅ & ಪಂ.ರಾಜ್ ಇಲಾಖೆ ಇವರ ಅಧ್ಯಕ್ಷತೆಯಲ್ಲಿ ಇ-ಸ್ವತ್ತು ಕಾರ್ಯಕ್ರಮದ ಅನುಷ್ಥಾನಕ್ಕಾಗಿ ಉತ್ತರ ಕನ್ನಡ ಜಿಲ್ಲೆ ವ್ಯಾಪ್ತಿಯ ಗ್ರಾಮ ಪಂಚಾಯತಿಗಳು ತಮ್ಮ ವ್ಯಾಪ್ತಿಯಲ್ಲಿನ ಆಸ್ತಿಗಳಿಗೆ ವಿತರಿಸುವ ನಮೂನೆ 9, 11ಎ ಹಾಗೂ 11ಬಿ ವಿತರಿಸಲು ಇರುವ ಸಮಸ್ಯೆಗಳ ಬಗ್ಗೆ ಚರ್ಚಿಸಲು ನಡೆದ ಸಭೆಯ ನಡವಳಿಗಳು ದಿನಾಂಕ : 28-09-2015 ಸಭೆಯ ನಡವಳಿಗಳು
42 ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಿಗೆ ಇ-ಸ್ವತ್ತು ತಂತ್ರಾಂಶದಿಂದ ವಿನಾಯಿತಿ ನೀಡುವ ಬಗ್ಗೆ. ಸಂಖ್ಯೆ: ಗ್ರಾಅಪ 266 ಗ್ರಾಪಂಅ 2015 (ಭಾಗ) ಬೆಂಗಳೂರು, ದಿನಾಂಕ: 13-01-2016
43 ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಆಸ್ತಿಗಳಿಗೆ ಇ-ಸ್ವತ್ತು ತಂತ್ರಾಂಶದ ಮೂಲಕ ನಮೂನೆ-9, 11ಎ ಮತ್ತು 11ಬಿ ಗಳನ್ನು ಪಂಚಾಯತಿ ಅಭಿವ್ರದ್ಧಿ ಅಧಿಕಾರಿಯ ಡಿಜಿಟಲ್ ಸಹಿಯ ಮೂಲಕ ವಿತರಿಸುವ ಬಗ್ಗೆ. ಸಂಖ್ಯೆ: ಗ್ರಾಅಪ/04/ಗ್ರಾಪಂಕಾ/2016, ದಿನಾಂಕ: 25-02-2016
44 ಗ್ರಾಮಪಂಚಾಯಿತಿ ವ್ಯಾಪ್ತಿಯ ಸ್ಥಿರ ಸ್ವತ್ತುಗಳನ್ನು ನೋಂದಣಿ ಮಾಡುವಾಗ ಅನುಸರಿಸುವ ಕ್ರಮ. ಸಂಖ್ಯೆ: ಕಂಇ 101 ಮನೋಮು 2015, ದಿನಾಂಕ: 29-2-2016 (ಕಂದಾಯ ಇಲಾಖೆಯಿಂದ)
45 ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಿಗೆ ಇ-ಸ್ವತ್ತು ತಂತ್ರಾಂಶದಿಂದ ವಿನಾಯಿತಿ ನೀಡುವ ಬಗ್ಗೆ. ಸಂಖ್ಯೆ : ಗ್ರಾಆಪ/266/ಗ್ರಾಪಂಅ/2015 (ಭಾ), ದಿನಾಂಕ : 15-03-2016
46 ಗ್ರಾಮ ಪಂಚಾಯತಿಗಳು ಸೇವಾ ಮತ್ತು ನಿರ್ವಹಣಾ ಶುಲ್ಕವನ್ನು ವಸೂಲಿ ಮಾಡುವ ಬಗ್ಗೆ. ಸಂಖ್ಯೆ : ನಂ ಗ್ರಾಅಪ/09/ಗ್ರಾಪಂಅ/2016 ದಿನಾಂಕ: 16-04-2016
47 ಗ್ರಾಮ ಪಂಚಾಯತಿ ವ್ಯಪ್ತಿಯಲ್ಲಿನ ಆಸ್ತಿಗಳಿಗೆ ಇ-ಸ್ವತ್ತು ತಂತ್ರಾಂಶದ ಮೂಲಕ ನಮೂನೆ-9, 11ಎ ಮತ್ತು 11ಬಿ ಗಳನ್ನು ವಿತರಿಸಲು ಅವಶ್ಯಕವಾಗಿರುವ ದಾಖಲೆಗಳ ಚೆಕಲಿಸ್ಟ್ ಗಳನ್ನು ಗ್ರಾಮ ಪಂಚಾಯತಿಗಳ ಸೂಚನಾ ಫಲಕಗಳಲ್ಲಿ ಆಳವಡಿಸುವ ಬಗ್ಗೆ. ಸಂಖ್ಯೆ:ಗ್ರಾಅಪ/441/ಗ್ರಾಪಂಅ/2016 (ಭಾಗ-1) ದಿನಾಂಕ : 23-06-2016
48 ಗ್ರಾಮ ಪಂಚಾಯತಿ ವ್ಯಪ್ತಿಯಲ್ಲಿನ ಆಸ್ತಿಗಳಿಗೆ ಇ-ಸ್ವತ್ತು ತಂತ್ರಾಂಶದ ಮೂಲಕ ನಮೂನೆ-9, 11ಎ ಮತ್ತು 11ಬಿ ಗಳನ್ನು ವಿತರಿಸಲು ಮೊದಲು ಬಂದ ಅರ್ಜಿಯನ್ನು ಸ್ವೀಕೃತಿ ದಿನಾಂಕದ ಆಧಾರದ ಮೇಲೆ ಮೊದಲು ಇತ್ಯರ್ಥಪಡಿಸುವ (First In First Out-FIFO) ಬಗ್ಗೆ. ಸಂಖ್ಯೆ:ಗ್ರಾಅಪ/441/ಗ್ರಾಪಂಅ/2016 (ಭಾಗ-1) ದಿನಾಂಕ : 23-06-2016
49 ನಮೂನೆ 9 ಮತ್ತು 11ಎ ಗಳಿಗೆ ಇ-ಸ್ವತ್ತು ಮತ್ತು ಕಾವೇರಿ ತಂತ್ರಾಂಶಕ್ಕೆ ಸಂಪರ್ಕವನ್ನು ಕಲ್ಪಿಸುವ ಬಗ್ಗೆ. ಸಂಖ್ಯೆ:ಗ್ರಾಅಪ 442 ಗ್ರಾಪಂಅ 2016 (ಭಾ-1) ದಿನಾಂಕ : 07-10-2016
50 ಗ್ರಾ.ಪಂ. ವ್ಯಾಪ್ತಿಯ ಗ್ರಾಮಗಳ ಗ್ರಾಮಠಾಣಾ ಗಡಿ ತುಂಬಾ ಹಿಂದೆ ನಿಗಧಿಪಡಿಸಿದ್ದು, ಪ್ರಸ್ತುತ ವಿಸ್ತರಣೆಯಾಗಿರುವ ಪ್ರದೇಶ ಒಳಗೊಂಡಂತೆ ಹೊಸದಾಗಿ ಸರ್ವೆ ಮಾಡಿಸಿ ಗ್ರಾಮಠಾಣಾವನ್ನು ಪುನರ್ ನಿಗಧಿ ಪಡಿಸುವ ಬಗ್ಗೆ. ಸಂಖ್ಯೆ:ಗ್ರಾಅಪ 441/ ಗ್ರಾಪಂಅ 2016 (ಭಾ-3) ದಿನಾಂಕ : 28-10-2016
51 ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಸ್ಥಿರ ಸ್ವತ್ತುಗಳನ್ನು ನೋಂದಣಿ ಮಾಡುವಾಗ ಅನುಸರಿಸುವ ಕ್ರಮ ಬಗ್ಗೆ ಸಂಖ್ಯೆ: ಕಂಇ 101 ಮುನೋಮು 2015 ದಿನಾಂಕ::21-12-2016
52 ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಆಸ್ತಿಗಳಿಗೆ ಸಂಬಂಧಿಸಿದಂತೆ ಇ-ಸ್ವತ್ತು ತಂತ್ರಾಂಶದ ಮೂಲಕ ನಮೂನೆ-9, 11ಎ ಮತ್ತು 11ಬಿ ಗಳನ್ನು ವಿತರಿಸುವುದರಲ್ಲಿ ಇರುವ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಬಗ್ಗೆ. ಸಂಖ್ಯೆ: ಗ್ರಾಅಪ 441 ಗ್ರಾಪಂಅ 2016 ದಿನಾಂಕ : 09-01-2017
53 ಬೆಂಗಳೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗ್ರಾಮ ಪಂಚಾಯಿತಿಗಳ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸರ್ಕಾರದ ನಿಯಮಗಳನ್ನು ಪಾಲಿಸದೆ ಸ್ವತ್ತುಗಳಿಗೆ ನಮೂನೆ-9 ಮತ್ತು ನಮೂನೆ-11ಬಿ ವಿತರಿಸುವ ಬಗ್ಗೆ - ಸಮಿತಿ ರಚನೆ ಬಗ್ಗೆ ಸಂಖ್ಯೆ : ಇ-ಸ್ವತ್ತು/ಸುಸಸ/1/2017-18 ದಿನಾಂಕ : 16-06-2017
54 ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಆಸ್ತಿಗಳಿಗೆ ಸಂಬಂಧಿಸಿದಂತೆ ಇ-ಸ್ವತ್ತು ತಂತ್ರಂಶದ ಮೂಲಕ ನಮೂನೆ 9 ಮತ್ತು 11ಎ ನೀಡುವ ಬಗ್ಗೆ. ದಿನಾಂಕ : 23-02-2018
55 ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ವಕ್ಛ ಆಸ್ತಿಗಳಿಗೆ ಸಂಬಂಧಿಸಿದಂತೆ ಇ-ಸ್ವತ್ತು ತಂತ್ರಾಂಶದಲ್ಲಿ ಸರ್ಕಾರಿ ಆಸ್ತಿ ಕೋಷ್ಠಕದಲ್ಲಿ ಸೇರಿಸಿ ಅನಧಿಕೃತ ಮಾರಾಟವನ್ನು ತಡೆಯುವ ಬಗ್ಗೆ. ದಿನಾಂಕ : 09-03-2018
56 ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಆಸ್ತಿಗಳಿಗೆ ಸಂಬಂಧಿಸಿದಂತೆ ಇ-ಸ್ವತ್ತು ತಂತ್ರಾಂಶದ ಮೂಲಕ ನಮೂನೆ 9 ಮತ್ತು 11ಎ ನೀಡುವ ಬಗ್ಗೆ. ಸಂಖ್ಯೆ : ಗ್ರಾಅಪ 956 ಗ್ರಾಪಂಅ 2016 (ಭಾಗ-1) ದಿನಾಂಕ : 10-10-2018
57 ಕೃಷಿ ಭೂಮಿಯಲ್ಲಿ ನಿರ್ಮಿಸಿದ Farm House ಕುರಿತು ಮಾರ್ಗಸೂಚಿಗಳು. ಸಂಖ್ಯೆ : ಕಂಇ 11 ಎಲ್ ಜಿಪಿ 2018 ದಿನಾಂಕ : 29-01-2018

# Disclaimer:: Though all efforts have been made to ensure the accuracy of the Circular/Orders given above, the same should not be construed as a statement of law or used for any legal purposes.NICaccepts no responsibility in relation to the accuracy, completeness, usefulness or otherwise, of the contents. Users are advised to verify/check any information with the relevant Government department(s) and/or other source(s), and to obtain any appropriate professional advice before acting on the information provided above. In no event will the Government or NIC be liable for any expense, loss or damage including, without limitation, indirect or consequential loss or damage, or any expense, loss or damage whatsoever arising from use, or loss of use, of data, arising out of or in connection with the use of this Portal.